ಬನ್ನಂಜೆ ಎಂಬ (ಅಪ್ಪನೆಂಬ)ಬೃಹದಾರಣ್ಯಕ!

ಹುಟ್ಟಿದ್ದು ಬನ್ನಂಜೆಯಲ್ಲಿ ಬೆಳೆದಿದ್ದು ಉಡುಪಿ. ನೆಲೆ ನಿಂತದ್ದು ಅಂಬಲಪಾಡಿ. ಉಳಿದದ್ದು ಸಕಲರ ಹೃದಯದಲ್ಲಿ

ಮಡಿವಂತ ಪಡುಮುನ್ನೂರು ನಾರಾಯಣ ಆಚಾರ್ಯರ ಕುಟುಂಬದ ಹುಡುಗ ಲಾಂಛನಗಳನ್ನು ಮೀರಿ ಬೆಳೆದರು. ಮೈಯ ಹೊರಗಿನ ಮುದ್ರೆಯಾಚೆಗೆ ಅಂತರಂಗದ ಒಳಗೆ ಭಗವಂತನ ಮುದ್ರೆ ಧರಿಸಿದರು . ನಮ್ಮನ್ನು ಇನ್ನೊಬ್ಬರು ಮುಟ್ಟುವುದರಿಂದ ನಾವು ಮೈಲಿಗೆ ಆಗುವುದಲ್ಲ ಮುಟ್ಟಿದವನು ಮಡಿ ಆಗಬೇಕು ಇಲ್ಲದಿದ್ದರೆ ನಮ್ಮ ಒಳಗೆ ಅಶುಚಿ ಇದೆ ಎಂದು ಅರ್ಥ. ಒಂದು ಸಿದ್ಧಾಂತ ಅರಿವಿನಿಂದ ನಮ್ಮದಾಗ ಬೇಕೇ ಹೊರತು ನಾವು ಅದರಲ್ಲಿ ಹುಟ್ಟಿದ್ದೇವೆ ಎಂದಲ್ಲ.

ಶಾಲೆ ಓದದ ಹುಡುಗ ವಿದ್ವಾಂಸರಿಗೆ ಪಾಠ ಹೇಳಿದರು. ಗುರುವಿಲ್ಲದೇ ಸ್ವಾಧ್ಯಾಯ ಮಾಡಿದವರು ಗುರುವಾದರು. ಬನ್ನಂಜೆ ಎಂದರೆ ನೆನಪನ್ನು ಹೆತ್ತ ತಾಯಿ.

ಹೀಗೆ ಹಲವು ವಿಸ್ಮಯಗಳ ಸಾಕಾರ ರೂಪ ಬನ್ನಂಜೆ ಗೋವಿಂದಾಚಾರ್ಯರು

Events & Updates

ಆಚಾರ್ಯರ ಪುಣ್ಯಾರಾಧನೆ – 13th ಡಿಸೆಂಬರ್

ಆಚಾರ್ಯರ ಪುಣ್ಯಾರಾಧನೆ – 13th ಡಿಸೆಂಬರ್

ಆಚಾರ್ಯರ ಪುಣ್ಯಾರಾಧನೆ – 13th  ಡಿಸೆಂಬರ್

Address:

JSS Educational Complex, Jagadguru Sri Shivarathreeswara Circle, 1st Main Rd, 8th Block, Jayanagar, near by Nethradhama Eye Hospital, Bengaluru, Karnataka 560070

EVENTS AT ARANYAKA BANGALORE

EVENTS AT ARANYAKA BANGALORE

  1. ಸಂಸ್ಕೃತ ಭಾಷಾ ಶಿಬಿರ
  2. ವೇದ ಪಠನ ತರಬೇತಿ ಶಿಬಿರ
  3. ಬನ್ನಂಜೆ ಓದು-ಅವರ ಸಂಸ್ಕೃತ ಗ್ರಂಥಗಳ ಕುರಿತು ಕಾರ್ಯಾಗಾರ
  4. 4.ಬನ್ನಂಜೆ ಓದು : ಅವರ ಕನ್ನಡ ಕೃತಿಗಳ ಕುರಿತು ಕಾರ್ಯಾಗಾರ…..

ಆಚಾರ್ಯರ ಸಂಸ್ಮರಣೆ – ಅವರ ಹುಟ್ಟಿದ ದಿನದಂದು 3rd ಆಗಸ್ಟ್

ಆಚಾರ್ಯರ ಸಂಸ್ಮರಣೆ – ಅವರ ಹುಟ್ಟಿದ ದಿನದಂದು 3rd ಆಗಸ್ಟ್

Address:

JSS Educational Complex, Jagadguru Sri Shivarathreeswara Circle, 1st Main Rd, 8th Block, Jayanagar, near by Nethradhama Eye Hospital, Bengaluru, Karnataka 560070

CONTACT US

Contact Details – ಸಂಪರ್ಕ ಸಂಖ್ಯೆ 

c/o Bannanje Govindacharya Pratishthana,

204, ವಸಂತ ಆಕೃತಿ ಅಪಾರ್ಟ್ಮೆಂಟ್, 7ನೆೇ ಮುಖ್ಯ ರಸ್ತೆ,

3ನೆೇ  ಏ ಅಡ್ಡರಸ್ತೆ, ಮಾರುತಿ ಲೇಔಟ್, ವಸಂತಪುರ, ಬೆಂಗಳೂರು – 560061

Email – bannanje.prathishtana@gmail.com

ವೀಣಾ ಬನ್ನಂಜೆ – 7760588545

ಬದರಿನಾಥ್ ಎಸ್ – 9845089047

ಅಧ್ಯಯನ ಕೇಂದ್ರ

ಮಂಜುನಾಥ ಜಿ – 7892657228

ಮಹೇಂದ್ರ ಅಂಬರೀಶ ರಾವ್ – 9886397714